¡Sorpréndeme!

ಸಾಲ ಮನ್ನಾ ಮಾಡಲು ಕುಡುಕರ ಮೇಲೆ ಕಣ್ಣು ಹಾಕಿದ ಕುಮಾರಣ್ಣ..! | Oneindia Kannada

2018-12-14 360 Dailymotion

ಸಾಲಮನ್ನಾದ ವಿಚಾರದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲು, ಮುಖ್ಯಮಂತ್ರಿ ಕುಮಾರಸ್ವಾಮಿ ಮೊದಲಿಗೆ ಕೈಹಾಕಿದ್ದು ಕುಡುಕರ ಜೇಬಿಗೆ. ಮದ್ಯ ಉತ್ಪನ್ನಗಳ ಮೇಲಿನ ಅಬಕಾರಿ ಶುಂಕವನ್ನು ಜಾಸ್ತಿ ಮಾಡಿ, ಅದನ್ನು ರೈತರ ಸಾಲಮನ್ನಾ ಮಾಡಲು ಬಳಸಿಕೊಳ್ಳುವುದಾಗಿ ಹೇಳಿದ್ದರು.

Karnataka government owned marketing firm MSIL (Mysore Sales International Ltd) to open more liquor outlets throught the state, especially in rural areas.